ಆನ್ಲೈನ್ ಶಾಪಿಂಗ್ ಮಾಡುವವರೇ ಎಚ್ಚರ!! ಈ 5 ವಸ್ತು ಖರೀದಿಸಿದರೆ IT ನೀಡುತ್ತೆ ನೋಟಿಸ್
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ನೀವು ನಗದು ಮೂಲಕ ಸಣ್ಣ ಶಾಪಿಂಗ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ, ಆದರೆ 5 ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದು. ಇದರ ಬೆಗೆಗಿನ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ಆದಾಯ ತೆರಿಗೆ ಸೂಚನೆ ಈಗ ಡಿಜಿಟಲ್ ಪಾವತಿಯ … Read more