ಗೃಹಲಕ್ಷ್ಮಿ 5ನೇ ಕಂತಿನ ಹಣ ಇಂದು ಬಿಡುಗಡೆ! ಯಜಮಾನಿಯರಿಗೆ ಸಂಕ್ರಾಂತಿ ಗಿಫ್ಟ್
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ 90% ಮಹಿಳೆಯರಿಗೆ ಮಾತ್ರ 4ನೇ ಕಂತಿನ ಹಣ ಬಂದಿದೆ. ಇದಕ್ಕೆ ಮುಖ್ಯಾವಾದ ಕಾರಣ ಎಂದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ನಡೆಸಿದ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾಂಪ್ (Gruha lakshmi camp) ಎನ್ನಬಹುದು. 5 ನೇ ಕಂತಿನ ಹಣ ಜಮಾ ಅಗುವ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ. ಹೌದು, ಈ ಕ್ಯಾಂಪ್ … Read more