rtgh

ಮಂಗಗಳು ಏಕೆ ಮನುಷ್ಯನಂತೆ? ಅವರು ನಿಜವಾಗಿಯೂ ನಮ್ಮ ಪೂರ್ವಜರೇ..?

Monkeys

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಮಂಗಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅರೆ..ಅಪ್ಪಾ ನಮ್ಮಂತವರು ಎಂದು ಎಷ್ಟೋ ಸಲ ಅಂದುಕೊಳ್ಳುತ್ತಾರೆ. ಕಾಲು, ಕೈ, ಮೂಗು, ಕಣ್ಣು… ಎಲ್ಲವೂ ಮನುಷ್ಯರಂತೆ. ಮಂಗಗಳು ಏಕೆ ಮನುಷ್ಯರಂತೆ? ಅವರು ನಿಜವಾಗಿಯೂ ನಮ್ಮ ಪೂರ್ವಜರೇ.. ನಾವು ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ. ಮಾನವರು ಹೇಗೆ ವಿಕಸನಗೊಂಡರು? ಈ ಪ್ರಶ್ನೆಗೆ ಉತ್ತರವು ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ವಿಕಾಸದ ಸಿದ್ಧಾಂತದಲ್ಲಿದೆ. ಮನುಷ್ಯರು ಮಂಗಗಳಿಂದ ಬಂದವರು ಎಂದು ಹಲವರು ಹೇಳುತ್ತಾರೆ. ಆದರೆ … Read more