ಇನ್ಮುಂದೆ ತಂದೆ ಆಸ್ತಿ ಮೇಲೆ ಮಕ್ಕಳಿಗೆ ಯಾವುದೇ ಹಕ್ಕಿಲ್ಲ! ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನಮಸ್ಕಾರ ಸ್ನೇಹಿತರೇ, ಇಂದಿನ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ. ನಮ್ಮ ಈ ಲೇಕನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ತಂದೆಯ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಕ್ಕು ನೀಡಲಾಗಿದೆ. ಈ ಹಕ್ಕು ಪಿತ್ರಾರ್ಜಿತ ಆಸ್ತಿಗೆ ವಿಸ್ತರಿಸುತ್ತದೆ. ತಂದೆ ಸ್ವತಂತ್ರವಾಗಿ ಸಂಪಾದಿಸಿದ ಆಸ್ತಿಯ ಮೇಲೆ ಮಗ ಮತ್ತು ಮಗಳಿಗೆ ಯಾವುದೇ ಹಕ್ಕಿಲ್ಲ. ತಂದೆ ಅಂತಹ ಆಸ್ತಿಯನ್ನು ಯಾರಿಗಾದರೂ ವರ್ಗಾಯಿಸಬಹುದು ಅಥವಾ ಅದನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಬಹುದು. ಈಗ ಪ್ರಶ್ನೆ ಏನೆಂದರೆ, ತಾಯಿಯ ಆಸ್ತಿಯಲ್ಲಿ ಮಗ ಮತ್ತು … Read more