ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಸದ್ಯ ದೇಶದಲ್ಲಿ ಏರ್ಟೆಲ್, ಜಿಯೋ, ವೊಡಾಫೋನ್, ಐಡಿಯಾ, ಬಿಎಸ್ ಎನ್ ಎಲ್ ಸೇರಿದಂತೆ ಇನ್ನಿತರ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ನೆಟ್ ವರ್ಕ್ ಸೌಲಭ್ಯಗಳು ಸಿಗುತ್ತಿದೆ. ಗ್ರಾಹಕರು ವಿವಿಧ ಟೆಲಿಕಾಂ ಕಂಪನಿಗಳ ನೆಟ್ವರ್ಕ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಮೊಬೈಲ್ ಬಳಸುವವರಿಗೆ ಬೇಸರದ ಸುದ್ದಿ
ಸದ್ಯ ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್ ದರವನ್ನು ಹೆಚ್ಚಿಸಲು ನಿರ್ಧರಿಸಿವೆ. ಈ ಮೂಲಕ ಮೊಬೈಲ್ ಬಳಕೆದಾರರಿಗೆ ಹೊಸ ವರ್ಷದಲ್ಲೇ ಟೆಲಿಕಾಂ ಕಂಪನಿಗಳು ಕಹಿ ಸುದ್ದಿಯನ್ನು ಹೊರಹಾಕಿವೆ. ಇದೀಗ 2 ವರ್ಷಗಳ ಬಳಿಕ ಈ ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.
ಸದ್ಯ ದೇಶದಲ್ಲಿ ಏರ್ಟೆಲ್, ಜಿಯೋ, ವೊಡಾಫೋನ್, ಐಡಿಯಾ, ಬಿಎಸ್ ಎನ್ ಎಲ್ ಸೇರಿದಂತೆ ಇನ್ನಿತರ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ನೆಟ್ ವರ್ಕ್ ಸೌಲಭ್ಯಗಳು ಸಿಗುತ್ತಿದೆ. ಗ್ರಾಹಕರು ವಿವಿಧ ಟೆಲಿಕಾಂ ಕಂಪನಿಗಳ ನೆಟ್ವರ್ಕ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಎಲ್ಲಾ ಟೆಲಿಕಾಂ ಕಂಪನಿಗಳು ಕೂಡ ವಿಭಿನ್ನ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ನೀಡುತ್ತಿದೆ. ಗ್ರಾಹಕರು ತಮ್ಮ ಪ್ರದೇಶದಲ್ಲಿ ನೆಟ್ವರ್ಕ ಅನುಗುಣವಾಗಿ ಆಯಾ ಸಿಮ್‌ಗಳನ್ನು ಖರೀದಿಸುತ್ತಾರೆ.
ರಿಚಾರ್ಜ್ ದರದಲ್ಲಿ ಮತ್ತೆ ಶೇಕಡಾ ಇಷ್ಟು ಹೆಚ್ಚಳ
ಭಾರತೀಯ ಟೆಲಿಕಾಂ ಕಂಪನಿಗಳು ಶೀಘ್ರವೇ ತನ್ನ ಕರೆ ಡೇಟಾ ಪ್ಯಾಕ್ ದರವನ್ನು ಹೆಚ್ಚು ಮಾಡಲು ನಿರ್ಧಾರ ಮಾಡಿವೆ. Airtel, Jio, Vi, BSNL Idea ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳ ರೀಚಾರ್ಜ್ ದರಗಳು ಇಂದಿನಿಂದ ಶೇ. 20ರಷ್ಟು ಹೆಚ್ಚಳವಾಗಲಿದೆ. 2 ವರ್ಷಗಳ ಬಳಿಕ ಬೆಲೆ ಹೆಚ್ಚಳಕ್ಕೆ ಮುಂದಾಗಿವೆ. ಈ ಬೆಲೆ ಹೆಚ್ಚಳ ಟೆಲಿಕಾಂ ಕಂಪನಿಗಳಿಗೆ ಅನಿವಾರ್ಯವಾಗಿದೆ. ಮೊಬೈಲ್ ಬಳಕೆದಾರರಿಗೆ ಇದು ಶಾಕಿಂಗ್ ಸುದ್ದಿಯಾಗಿದೆ.
ಇದನ್ನು ಸಹ ಓದಿ: WhatsApp ಬಳಸಲು ಪ್ರತಿ ತಿಂಗಳಿಗೆ 130 ರೂ ಶುಲ್ಕ; ವಾಟ್ಸಾಪ್ ಪ್ರಿಯರು ಶಾಕ್!
ಬೆಲೆ ಏರಿಕೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವಂತಹ ಜನರು ಇನ್ನುಮುಂದೆ ಮೊಬೈಲ್‌ಗೆ ರೀಚಾರ್ಜ್ ಮಾಡಿಸಲು ಕೂಡ ಅಧಿಕ ಹಣವನ್ನು ನೀಡಬೇಕಾಗಿದೆ. ಇನ್ನು ಯುಪಿಐ ಅಪ್ಲೀಕೇಶನ್ ಮೂಲಕ ಇದೀಗ ರೀಚಾರ್ಜ ಮಾಡಿಸಲು ಶುಲ್ಕವನ್ನು ಕಡಿತಗೊಳಿಸಿಕೊಳ್ಳುತ್ತಿದ್ದು ಇದರ ಬೆನ್ನಲ್ಲೇ ರೀಚಾರ್ಜ್ ದರ ಕೂಡ ಹೆಚ್ಚಾಗಿದೆ. ಜನಸಾಮಾನ್ಯರಿಗೆ ಇನ್ನಷ್ಟು ಆರ್ಥಿಕ ಹೊರೆ ಆಗಲಿದೆ.
ಇತರೆ ವಿಷಯಗಳು:
PM ಕಿಸಾನ್ 16ನೇ ಕಂತಿನ ಹಣದಲ್ಲಿ ಭಾರೀ ಹೆಚ್ಚಳ.! ಎಲ್ಲಾ ರೈತರ ಖಾತೆಗೆ 4000 ಜಮಾ.!
ಜನವರಿ 26 ರಂದು 16ನೇ ಕಂತು ಬಿಡುಗಡೆಗೆ ದಿನಗಣನೆ! ಹಣ ಬಿಡುಗಡೆಗೆ ರೆಡಿಯಾದ ಮೋದಿ