ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಇಂದಿನ ನಮ್ಮ ಲೆಖನದಲ್ಲಿ ನಾವು ವಾಟ್ಸಪ್ ಬಳಕೆದಾರರಿಗೆ ಇಂದು ದೇಶದಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡತಹ ಅಪ್ಲೀಕೇಶನ್ ಆಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನುಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ವಾಟ್ಸಾಪ್ ಅನ್ನು ಕೋಟ್ಯಾಂತರ ಜನರು ಬಳಕೆ ಮಾಡುತ್ತಿದ್ದು ಈ ಅಪ್ಲೀಕೇಶನ್ ಆರಂಭದಲ್ಲಿ ಕೇವಲ ಸಂದೇಶರವಾನೆಯ App ಆಗಿತ್ತು. ಆದರೆ ಈಗ whatsapp ಅಪ್ಪಿಕೇಶನ್ ಹಲವು ಅಪ್ಡೇಟ್ನೊಂದಿಗೆ ಬಳಕೆದಾರರ ಹಲವು ಕೆಲಸಗಳಿಗೆ ಸಹಾಯಕವಾಗಿದೆ. ಹೊಸ ನವೀಕರಣದೊಂದಿಗೆ ವಾಟ್ಸಪ್ ಇನ್ನಷ್ಟು ಪ್ರಯೋಜನಕಾರಿಯಾಗಿದೆ.
ವಾಟ್ಸಾಪ್ ನಲ್ಲಿ ಇನ್ನು ಮುಂದೆ ಉಚಿತ ಸೇವೆ ಸಿಗದು
ವಾಟ್ಸಾಪ್ ತನ್ನ ಬಳಕೆದಾರರಿಗೆ ಆಗಾಗ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುತ್ತದೆ. ಆದರೆ ಈಗ ಒಂದು ಶಾಕಿಂಗ್ ಸುದ್ದಿ ಏನೆಂದರೆ ಜೂನ್ ನಿಂದ ಚಾಟ್ ಬ್ಯಾಕಪ್ ಪಡೆಯಲು ಹಾಗೂ ಮೀಡಿಯಾ ಫೈಲ್ ಬ್ಯಾಕಪ್ ಪಡೆಯಲು ವಾಟ್ಸಪ್ ಬಳಕೆದಾರರಿಗೆ ಉಚಿತ ಸೇವೆಯನ್ನು ನಿಲ್ಲಿಸಲಿದೆ. ಈಗ ನೀವು ಮತ್ತೊಂದು ಮೊಬೈಲ್ ನಲ್ಲಿ ವಾಟ್ಸಪ್ ಲಾಗಿನ್ ಮಾಡಿದ ತಕ್ಷಣ ನಿಮ್ಮ ಎಲ್ಲಾ ಹಳೆಯ ಸಂದೇಶಗಳ ಬ್ಯಾಕಪ್ ಸಿಗಲಿದೆ. ಆದರಸೆ ಇದು ಜೂನ್ 2024 ರ ನಂತರ ಸಿಗುವುದಿಲ್ಲ.
ಇದನ್ನು ಸಹ ಓದಿ: ಸಣ್ಣ ರೈತರಿಗೆ ಕೃಷಿಹೊಂಡ ನಿರ್ಮಾಣಕ್ಕೆ 80% ಅನುದಾನ; ಕೃಷಿಕರಿಗೆ ಬಂಪರ್
ವಾಸ್ತವಾಗಿ ಇಲ್ಲಿಯವರೆಗೆ ವಾಟ್ಸಪ್ ಚಾಟ್ಗಳಿಗೆ ಗೂಗಲ್ ಡ್ರೈವ್ ನಲ್ಲಿ ಪ್ರತ್ಯೇಕ ಉಚಿತ ಸ್ಥಳವಿದೆ. ಆದರೆಈಗ ಗೂಗಲ್ ಚಾಟ್ ಬ್ಯಾಕಪ್ ಹಾಗೂ ಮಾಧ್ಯಮ ಫೈಲ್ ಗಳ ಉಚಿತ ಬ್ಯಾಕಪ್ ನೀಡಲು ನಿರಾಕರಿಸಿದೆ. ಈಗ ಆಂಡ್ರಾಯ್ಡ್ ಸಾಧನ ಬಳಕೆಯಾದರೂ ಉಚಿತ ಸೇವೆಯನ್ನು ನಿಲ್ಲಿಸಲಿದೆ. ನೀವು ಇನ್ನೊಂದು ಮೊಬೈಲ್ ನಲ್ಲಿ ವಾಟ್ಸಪ್ ಲಾಗಿನ್ ಮಾಡಿಕೊಂಡರೆ ಕೇವಲ 15 ಜಿಬಿ ಕ್ಲೌಡ್ ಸ್ಟೋರೇಜ್ ನೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಈಗ 15 ಜಿಬಿ ಸ್ಟೋರೇಜ್ ನಲ್ಲಿ ನೀವು ಜಿ.ಮೇಲ್ ಡ್ರೈವ್ ನಲ್ಲಿ ಹಾಗೂ ವಾಟ್ಸಪ್ ಬ್ಯಾಕಪ್ ಗೆ ಸ್ಥಳಾವಕಾಶವನ್ನು ಪಡೆಯುವಿರಿ.
ವಾಟ್ಸಾಪ್ ನ ಈ ಸೇವೆಗೆ 130 ರೂ.ಗಳ ಶುಲ್ಕವನ್ನು ಪಾವತಿಸಬೇಕು
ವಾಟ್ಸಾಪ್ ಬಳಕೆದಾರರು ಗೂಗಲ್ ಡ್ರೈವ್ ನ ಉಚಿತ ಸ್ಥಳ ಮುಗಿದ ನಂತರ ಇನ್ನು ಮುಂದೆ ಚಾಟ್ ಗಳನ್ನು ಬ್ಯಾಕಪ್ ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಕಪ್ ತಯಾರಿ ಮಾಡಲು ಕ್ಲೌಡ್ ಸ್ಟೋರೇಜ್ ಖರೀದಿ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು 130 ರೂಗಳನ್ನು ಪಾವತಿಸಬೇಕಾಗುತ್ತದೆ. ಗೂಗಲ್ ತನ್ನ ಡ್ರೈವ್ ನಿಯಮಗಳಲ್ಲಿ ಹಲವಾರು ಮುಖ್ಯವಾದಂತಹ ಬದಾಲಾವಣೆಯನ್ನು ತಂದಿದೆ. ಜೂನ್ ನಿಂದ ಈ ನಿಯಮ ಜಾರಿಯಾಗಲಿದೆ. ಈ ಹೊಸ ನಿಯಮಗಳನ್ನು ಜಾರಿ ಮಾಡುವ ಮುನ್ನ ಗೂಗಲ್ ಬಳಕೆದಾರರಿಗೆ ಅಧಿಸೂಚನೆಯನ್ನು ಕಳುಹಿಸುತ್ತದೆ. ಎಂದು ವಾಟ್ಸಪ್ ತನ್ನ ಗ್ರಾಹಕರಿಗೆ ತಿಳಿಸಿದೆ.
ಇತರೆ ವಿಷಯಗಳು:
ತರಕಾರಿ, ಹೂವು ಬೆಳೆಯಲು ಸರ್ಕಾರದಿಂದ ಸಿಗಲಿದೆ 37 ಸಾವಿರ ಸಬ್ಸಿಡಿ
ಬಡವರಿಗೆ ಒಲಿದ ಭಾಗ್ಯ! ಹೊಸ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್!